ಧಾರಾಕಾರ ಮಳೆಯಿಂದಾಗಿ ಕುಸಿದ ಮನೆಯ ಗೋಡೆಗಳು..! | Oneindia Kannada

2018-08-17 320

Due to heavy rains in Chikmagalur a house has fell down, Jayamma resident of the house is asking for compensation .


ಚಿಕ್ಕಮಗಳೂರಿನಲ್ಲಿ ಮುಂದುವರೆದ ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆಗಳು ಕುಸಿದು ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ. ಆದ ಕಾರಣ ಪರಿಹಾರ ನೀಡುವಂತೆ ಮನೆಯ ಒಡತಿ ಜಯಮ್ಮ ಮನವಿ ಮಾಡಿದ್ದಾರೆ.